Showing posts with label ಕನ್ನಡ. Show all posts
Showing posts with label ಕನ್ನಡ. Show all posts

Wednesday, February 20, 2008

ಒಂದು ಯೋಚನೆ!


ಕನ್ನಡವನ್ನು ಬರೆದು ತುಂಬ ವರುಷವದಾರು ಈ ನನ್ನ ಪ್ರಯತ್ನ ವ್ಯರ್ಥವಲ್ಲ. ನನ್ನ ಅನಿಸಿಕೆಯನ್ನು ಬರೆಯಲು ಬಹಳ ಯೂಚನೆಗಳಿದೆ ಆದರೆ ಅದನ್ನು ಸ್ಪಷ್ಟವಾಗಿ ಬರೆಯಲು ಶಬ್ದಗಳಿಲ್ಲ್.
ನಾವು ನಮ್ಮ ಜೀವನವನ್ನು ಕೆಲಸಕ್ಕೆ ಅರ್ಪಿಸುತ್ತೇವೆ. ಆದರೆ ಆ ಕೆಲಸದಿಂದ ಸಂತೋಷವಾಗಿ ಬಳುವುದಿಲ್ಲ.ಮನುಷ್ಯನಿಗೆ ಊಟ,ಜಲ,ಗಾಳಿ ಎಷ್ಟು ಅಗತ್ಯವೋ ಅಷ್ಟೆ ಅಗತ್ಯ ಸಂತೋಷ.
ಪ್ರತಿ ದಿನ ನಿಮ್ಮ ಜೀವನದಲ್ಲಿ ೫ ನಿಮಿಷ ನಿಮಗಾಗಿ ಬಾಳಿ , ಜೀವನ ಸಂತಸದಿಂದ ಬಾಳಬಹುದು!